Posts

Showing posts from October, 2011

ಕನಸ್ಸು ನೆನ್ನೆಯದು

ನಾಳೆಯ ಕನಸನ್ನು ಕಾಣುತ ನಮ್ಮ ಇಂದಿನದನ್ನು ಕಳೆಯುವ ನಾವು ನಮ್ಮ ಇಂದು ನೆನ್ನೆಯ ಕನಸ್ಸು ಎಂಬುದನ್ನು ಮರೆಯುವುದು ಸರಿಯೇ?

ನನ್ನ ಕಲ್ಪನೆ

ಜಗವೇ ನೀನು ಎಷ್ಟು ಏಕಾಂಗಿ ನನ್ನವಳಿಲ್ಲದೆ ಚಂದಿರನೆ ನೀನು ಎಷ್ಟು ಅಪೂರ್ಣ ನನ್ನವಳಿಲ್ಲದೆ ಶರಧಿಯೇ ನೀನು ಎಷ್ಟು ಚಂಚಲೆ ನನ್ನವಳಿಲ್ಲದೆ ಹಕ್ಕಿಗಳ ಇಂಚರವೇ ನೀನು ಎಷ್ಟು ಕಿರಿಕಿರಿ ನನ್ನವಳಿಲ್ಲದೆ ಗೆಳತಿ ನೀನಿಲ್ಲದೆ ಜಗದ ಕಡಲಲ್ಲಿ ಚಂದಿರ ಮುಳುಗುವ ಹೊತ್ತಿನ ಚಿಲಿಪಿಲಿಯೂ ಸಹ ನನ್ನ ಏಕಾಂತವನ್ನು ಪೂರೈಸಲಾಗದು ಗೆಳತಿ ಪೂರೈಸಲಾಗ ದು $ರಾಜ್&