ಪ್ರೀತಿಯ ಓಡತಿ

ನೀ ನನ್ನ ಜೀವವಾಗು
ಆ ಜೀವಕೆ ಕಣ್ಣಾಗು
ಕಣ್ಣುಗಳ ಕೊರಿಕೆಯನು ಈಡೇರಿಸುವ ಮಾತಾಗು
ಮಾತುಗಳ ಆಲಿಸುವ ಕಿವಿಯಾಗು
ಕೈ ಹಿಡಿದು ನೆಡೆಸುವ ಗುರುವಾಗು
ಪ್ರೂತ್ಸಾಹ ತುಂಬುವ ಗೆಳತಿಯಾಗು
ನೋವ ಮರೆಸುವ ವೈಧ್ಯೆಯಾಗು
ಜೀವನ ಪೂರ್ತಿ ನನ್ನೂಂದಿಗಿರುವ
ನನ್ನ ಪ್ರೀತಿಯ ಓಡತಿಯಾಗು ಗೆಳತಿ
ಪ್ರೀತಿಯ ಓಡತಿಯಾಗು

Comments

Popular posts from this blog

aarakshan a great movie

ಬದುಕಿನ ಹವಣಿಕೆ