ನನ್ನ ಕಲ್ಪನೆ

ಜಗವೇ ನೀನು ಎಷ್ಟು ಏಕಾಂಗಿ ನನ್ನವಳಿಲ್ಲದೆ
ಚಂದಿರನೆ ನೀನು ಎಷ್ಟು ಅಪೂರ್ಣ ನನ್ನವಳಿಲ್ಲದೆ
ಶರಧಿಯೇ ನೀನು ಎಷ್ಟು ಚಂಚಲೆ ನನ್ನವಳಿಲ್ಲದೆ
ಹಕ್ಕಿಗಳ ಇಂಚರವೇ ನೀನು ಎಷ್ಟು ಕಿರಿಕಿರಿ ನನ್ನವಳಿಲ್ಲದೆ
ಗೆಳತಿ ನೀನಿಲ್ಲದೆ ಜಗದ ಕಡಲಲ್ಲಿ ಚಂದಿರ ಮುಳುಗುವ ಹೊತ್ತಿನ ಚಿಲಿಪಿಲಿಯೂ ಸಹ ನನ್ನ ಏಕಾಂತವನ್ನು ಪೂರೈಸಲಾಗದು
ಗೆಳತಿ ಪೂರೈಸಲಾಗದು
$ರಾಜ್&

Comments

Post a Comment

Popular posts from this blog

ಬದುಕಿನ ಹವಣಿಕೆ

ಮೂರ್ತಿಯಲ್ಲಿದ್ದಾನಾ ಭಗವಂತ

aarakshan a great movie