ನಾವು ನಮ್ಮ ಜೀವನದಲ್ಲಿ ಓದುತಿವಿ.ಆ ಓದೋ ದಿನಗಳು ಎಷ್ಟು ಸುಂದರ ಜೀವನದ ಮುಂದಿನ ಯೋಚನೆಯೇ ಇಲ್ಲದೆ ಆರಾಮಾಗಿ ಇರ್ತಿವಿ.ನಾವು ನಮ್ಮ puc ತನಕ ಜೀವನದ ಗುಂಗಿಗೆ ಹೋಗೋದಿಲ್ಲ.ನಂತರ ಶುರುವಗುಥ್ಹೆ ಜೀವನದ ನೀಲಿ ನಕ್ಷೆಯನ್ನ ಮಾಡೋದು.ಯಾವಾಗ ಒಂದು ಸುಂದರವಾದ ಹುಡುಗಿಯನ್ನ ನೋಡಿದಾಕ್ಷಣ.ಎಸ್ ಅದೇ ಮಾಯೆ ನಂತರ degree ಮುಗಿಯುತ್ತೆ ನಂತರ ಕೆಲಸದ ಜಂಜಾಟ.ಅದರ ಮದ್ಯದಲ್ಲಿ ನಡೆಯೋ ಒಂದು ದುರ್ಗಟನೆಗೆ ನಾವುಗಳು ಮದುವೆ ಅಂತ ಹೇಳ್ತಿವಿ.ನಂತರ ರಿಯಲ್ ಯಕ್ಷಗಾನ ಶುರು.ಅದೇ ಬೇಳಿಗೆಗಳು,ಚಿತ್ರಾನ್ನ ಉಪ್ಪಿಟ್ಟು,ದೋಸೆ ರೊಟ್ಟಿಗಳು,ಕೆಲಸದ ಒತ್ತಡಗಳು,ವೀಕೆಂಡ್ ಗಳು,ಪಾರ್ಟಿಗಳು,ದಂಪತಿಯ ನಡುವೆ ದುಖ ದುಮ್ಮಾನಗಳು. ಮಾನವನ ಜೀವನದಲ್ಲಿ ಇವೆಲ್ಲ common ಅಂತಿರ.ಎಸ್ ಅದನೆ ನಾನು ಹೇಳೋದಿಕ್ಕೆ ಹೋಗ್ತಿರೋದು ಸ್ವಾಮಿ.ಮಕ್ಕಳು ಆಗ್ತವೆ ಅವುಗಳು ಪೋಷಣೆ.ನಂತರ ಆ ಮಕ್ಕಳು ನಮ್ಮನ್ನ ನೂದಿಕೊಲ್ತಾರೆ ಅಂತ ಭಕ ಪಕ್ಷಿಗಳ ಥರ ನೋಡ್ತಾ ಕೂರೋ ಪೋಷಕರು ಅಸ್ಟರಲ್ಲಿ ಮಗ ಯಾವುದೋ ಪಾರಿವಾಳದ ಜೊತೆ ಇರ್ತಾನೆ ಬಟ್ ಅವರುಗಳು ಭಕ ಪಕ್ಷಿಗಳಗೋದು guarantee ಅಲ್ವ.ಒಂದು ಸ್ವಂತ ಮನೆ ಮಾಡಿ ಸ್ಥಾಪನೆ ಯಗಿಬಿತ್ರೆ ಮಾನವ ಅವನ ಜೀವನದಲ್ಲಿ ಮಾಡಬಹುದಾದ ಒಂದು ದೊಡ್ಡ ಸಾಧನೆ ಅನ್ನೋಹಾಗೆ ಆಡ್ತಾನೆ but ನಮಗೊಂದು ಸೂರು ಮಾಡಿಕೊಳ್ಳೋದು ಸಾಧನೆ ಅಂತ ತಿಳಿದು ಕೊಳ್ಳೋದು ಸರಿಯೇ ಸ್ವಾಮಿ.ವಾಹನ ತಗೋಳೋದು ಅದರಲ್ಲಿ ಆರಾಮಾಗಿರೋದು ಒಂದು ಸಧನೆನ ಸ್ವಾಮಿ.ಮಕ್ಕಳನ್ನ ನೀವು ಜೀವನದ ಸಾಗರದ ದಡ ದ...