ಓದು to ಮನೆ ಕಟ್ಟೋದು

ನಾವು ನಮ್ಮ ಜೀವನದಲ್ಲಿ ಓದುತಿವಿ.ಆ ಓದೋ ದಿನಗಳು ಎಷ್ಟು ಸುಂದರ ಜೀವನದ ಮುಂದಿನ ಯೋಚನೆಯೇ ಇಲ್ಲದೆ ಆರಾಮಾಗಿ ಇರ್ತಿವಿ.ನಾವು ನಮ್ಮ puc ತನಕ ಜೀವನದ ಗುಂಗಿಗೆ ಹೋಗೋದಿಲ್ಲ.ನಂತರ ಶುರುವಗುಥ್ಹೆ ಜೀವನದ ನೀಲಿ ನಕ್ಷೆಯನ್ನ ಮಾಡೋದು.ಯಾವಾಗ ಒಂದು ಸುಂದರವಾದ ಹುಡುಗಿಯನ್ನ ನೋಡಿದಾಕ್ಷಣ.ಎಸ್ ಅದೇ ಮಾಯೆ ನಂತರ degree ಮುಗಿಯುತ್ತೆ ನಂತರ ಕೆಲಸದ ಜಂಜಾಟ.ಅದರ ಮದ್ಯದಲ್ಲಿ ನಡೆಯೋ ಒಂದು ದುರ್ಗಟನೆಗೆ ನಾವುಗಳು ಮದುವೆ ಅಂತ ಹೇಳ್ತಿವಿ.ನಂತರ ರಿಯಲ್ ಯಕ್ಷಗಾನ ಶುರು.ಅದೇ ಬೇಳಿಗೆಗಳು,ಚಿತ್ರಾನ್ನ ಉಪ್ಪಿಟ್ಟು,ದೋಸೆ ರೊಟ್ಟಿಗಳು,ಕೆಲಸದ ಒತ್ತಡಗಳು,ವೀಕೆಂಡ್ ಗಳು,ಪಾರ್ಟಿಗಳು,ದಂಪತಿಯ ನಡುವೆ ದುಖ ದುಮ್ಮಾನಗಳು. ಮಾನವನ ಜೀವನದಲ್ಲಿ ಇವೆಲ್ಲ common ಅಂತಿರ.ಎಸ್ ಅದನೆ ನಾನು ಹೇಳೋದಿಕ್ಕೆ ಹೋಗ್ತಿರೋದು ಸ್ವಾಮಿ.ಮಕ್ಕಳು ಆಗ್ತವೆ ಅವುಗಳು ಪೋಷಣೆ.ನಂತರ ಆ ಮಕ್ಕಳು ನಮ್ಮನ್ನ ನೂದಿಕೊಲ್ತಾರೆ ಅಂತ ಭಕ ಪಕ್ಷಿಗಳ ಥರ ನೋಡ್ತಾ ಕೂರೋ ಪೋಷಕರು ಅಸ್ಟರಲ್ಲಿ ಮಗ ಯಾವುದೋ ಪಾರಿವಾಳದ ಜೊತೆ ಇರ್ತಾನೆ ಬಟ್ ಅವರುಗಳು ಭಕ ಪಕ್ಷಿಗಳಗೋದು guarantee  ಅಲ್ವ.ಒಂದು ಸ್ವಂತ ಮನೆ ಮಾಡಿ ಸ್ಥಾಪನೆ ಯಗಿಬಿತ್ರೆ ಮಾನವ ಅವನ ಜೀವನದಲ್ಲಿ ಮಾಡಬಹುದಾದ ಒಂದು ದೊಡ್ಡ ಸಾಧನೆ ಅನ್ನೋಹಾಗೆ ಆಡ್ತಾನೆ but ನಮಗೊಂದು ಸೂರು ಮಾಡಿಕೊಳ್ಳೋದು ಸಾಧನೆ ಅಂತ ತಿಳಿದು ಕೊಳ್ಳೋದು ಸರಿಯೇ ಸ್ವಾಮಿ.ವಾಹನ ತಗೋಳೋದು ಅದರಲ್ಲಿ ಆರಾಮಾಗಿರೋದು ಒಂದು ಸಧನೆನ ಸ್ವಾಮಿ.ಮಕ್ಕಳನ್ನ ನೀವು ಜೀವನದ ಸಾಗರದ ದಡ ದಾಟಿಸಿ ನೀವು ನೀವು ಕಟ್ಟಿದ ಮನೆಯಲ್ಲಿ ಅರಮಗಿರೋದು ಸಧನೆನ ಸ್ವಾಮಿ.basic needs ಮಾಡಿಕೊಲ್ಲೋದೆ ಒಂದು ಸಧನೆನ ಸ್ವಾಮಿ.ಅಲ್ಲ ಅದು ನಮ್ಮ ಜೀವನದ ಒಂದು ಭಾಗವಸ್ತೆ ಜೀವನದಲ್ಲಿ ಸಾಧನೆ ಹೇಗಿರಬೇಕು ಅಂತ ನಾವು ನೋಡಬೇಕಾದ್ರೆ ಶ್ರೀ ಶಂಕರಾಚಾರ್ಯರು,ಸ್ವಾಮಿ ವಿವೇಕಾನಂದ,ಭಗತ್ ಸಿಂಗ್,ಸುಭಾಷ್ ಚಂದ್ರ ಭೋಸ್ ಮತ್ತು ಕಾರ್ಗಿಲ್,ಸಿಯಾಚಿನ್  ಯುದ್ದಗಳಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಡಿದ ಆ ಜನರನ್ನು ನೋಡಿ ಕಲಿಬೇಕು ನಾವುಗಳು.ಜೀವನದ ಕಟ್ಟಾ ಕಡೆಯಲ್ಲಿ ನಿಮಗೆ ಯಾರಾದರು ನಿಮ್ಮ ಜೀವನದ ಸಾಧನೆ ಯಾವುದು ಅಂತ ಕೇಳಿದ್ರೆ ಮನೆ ಕಟ್ಟಿದಿನಿ,bank ಬ್ಯಾಲೆನ್ಸ್ ಇದೆ ಅಂತ ಹೇಳಿದ್ರೆ ಎಲ್ಲ ಮಾಡೋ ಕೆಲ್ಸನೆ ನೀವು ಮಾಡಿರೋದು ಅಲ್ವ ಅದ್ರಲ್ಲಿ ವಿಶೇಷ ಏನಿದೆ.ಸೊ ಸಾಧನೆ ಅಂದರೆ ನಿಮ್ಮ ಮನೆಯವರು ಹೊರತಾಗಿ ಒಂದು ಸಮಾಜವೇ ನಿಮ್ಮನ್ನು ಗುರುತಿಸುವನ್ಥಾಗಬೇಕು  ಅಲ್ವ ಸ್ವಾಮಿ.ಇವತ್ತು sir M ವಿಶ್ವೇಶ್ವರಯ್ಯನವರ ಜನ್ಮದಿನ ಅವರು ಅವರ ಮೂಲಭೂತ ಸವ್ಕ್ರಯವನ್ನು ಮಾಡಿಕೊಲ್ಲಲ್ಲಿಲ್ಲ ಅವರ ಸಾಧನೆಯನ್ನು ನಾವು ಈಗಲೂ ನೆನಪಿತ್ತುಕೊಂಡಿದ್ದೇವೆ ಸೊ life is  not from ಓದು to ಮನೆ ಕಟ್ಟೋದು ಅದು ಅವೆಲ್ಲವನ್ನು ಮೀರಿದುದು ಸೊ ಜೀವನದ ಸಂತೋಷ ಪಡೆಯುತ್ತ ಪಡೆಯುತ್ತ ನಮ್ಮ ಜೀವನವನ್ನು ಹಸನಗಿಸೋಣ "happy engineers day"  

Comments

Popular posts from this blog

ನನ್ನ ಕಲ್ಪನೆ

ಜೀವನ ಜಾತ್ರೆ