Posts

Showing posts from 2011

ಕನಸ್ಸು ನೆನ್ನೆಯದು

ನಾಳೆಯ ಕನಸನ್ನು ಕಾಣುತ ನಮ್ಮ ಇಂದಿನದನ್ನು ಕಳೆಯುವ ನಾವು
ನಮ್ಮ ಇಂದು ನೆನ್ನೆಯ ಕನಸ್ಸು ಎಂಬುದನ್ನು ಮರೆಯುವುದು ಸರಿಯೇ?

ನನ್ನ ಕಲ್ಪನೆ

ಜಗವೇ ನೀನು ಎಷ್ಟು ಏಕಾಂಗಿ ನನ್ನವಳಿಲ್ಲದೆ
ಚಂದಿರನೆ ನೀನು ಎಷ್ಟು ಅಪೂರ್ಣ ನನ್ನವಳಿಲ್ಲದೆ
ಶರಧಿಯೇ ನೀನು ಎಷ್ಟು ಚಂಚಲೆ ನನ್ನವಳಿಲ್ಲದೆ
ಹಕ್ಕಿಗಳ ಇಂಚರವೇ ನೀನು ಎಷ್ಟು ಕಿರಿಕಿರಿ ನನ್ನವಳಿಲ್ಲದೆ
ಗೆಳತಿ ನೀನಿಲ್ಲದೆ ಜಗದ ಕಡಲಲ್ಲಿ ಚಂದಿರ ಮುಳುಗುವ ಹೊತ್ತಿನ ಚಿಲಿಪಿಲಿಯೂ ಸಹ ನನ್ನ ಏಕಾಂತವನ್ನು ಪೂರೈಸಲಾಗದು
ಗೆಳತಿ ಪೂರೈಸಲಾಗದು
$ರಾಜ್&

ಓದು to ಮನೆ ಕಟ್ಟೋದು

ನಾವು ನಮ್ಮ ಜೀವನದಲ್ಲಿ ಓದುತಿವಿ.ಆ ಓದೋ ದಿನಗಳು ಎಷ್ಟು ಸುಂದರ ಜೀವನದ ಮುಂದಿನ ಯೋಚನೆಯೇ ಇಲ್ಲದೆ ಆರಾಮಾಗಿ ಇರ್ತಿವಿ.ನಾವು ನಮ್ಮ puc ತನಕ ಜೀವನದ ಗುಂಗಿಗೆ ಹೋಗೋದಿಲ್ಲ.ನಂತರ ಶುರುವಗುಥ್ಹೆ ಜೀವನದ ನೀಲಿ ನಕ್ಷೆಯನ್ನ ಮಾಡೋದು.ಯಾವಾಗ ಒಂದು ಸುಂದರವಾದ ಹುಡುಗಿಯನ್ನ ನೋಡಿದಾಕ್ಷಣ.ಎಸ್ ಅದೇ ಮಾಯೆ ನಂತರ degree ಮುಗಿಯುತ್ತೆ ನಂತರ ಕೆಲಸದ ಜಂಜಾಟ.ಅದರ ಮದ್ಯದಲ್ಲಿ ನಡೆಯೋ ಒಂದು ದುರ್ಗಟನೆಗೆ ನಾವುಗಳು ಮದುವೆ ಅಂತ ಹೇಳ್ತಿವಿ.ನಂತರ ರಿಯಲ್ ಯಕ್ಷಗಾನ ಶುರು.ಅದೇ ಬೇಳಿಗೆಗಳು,ಚಿತ್ರಾನ್ನ ಉಪ್ಪಿಟ್ಟು,ದೋಸೆ ರೊಟ್ಟಿಗಳು,ಕೆಲಸದ ಒತ್ತಡಗಳು,ವೀಕೆಂಡ್ ಗಳು,ಪಾರ್ಟಿಗಳು,ದಂಪತಿಯ ನಡುವೆ ದುಖ ದುಮ್ಮಾನಗಳು. ಮಾನವನ ಜೀವನದಲ್ಲಿ ಇವೆಲ್ಲ common ಅಂತಿರ.ಎಸ್ ಅದನೆ ನಾನು ಹೇಳೋದಿಕ್ಕೆ ಹೋಗ್ತಿರೋದು ಸ್ವಾಮಿ.ಮಕ್ಕಳು ಆಗ್ತವೆ ಅವುಗಳು ಪೋಷಣೆ.ನಂತರ ಆ ಮಕ್ಕಳು ನಮ್ಮನ್ನ ನೂದಿಕೊಲ್ತಾರೆ ಅಂತ ಭಕ ಪಕ್ಷಿಗಳ ಥರ ನೋಡ್ತಾ ಕೂರೋ ಪೋಷಕರು ಅಸ್ಟರಲ್ಲಿ ಮಗ ಯಾವುದೋ ಪಾರಿವಾಳದ ಜೊತೆ ಇರ್ತಾನೆ ಬಟ್ ಅವರುಗಳು ಭಕ ಪಕ್ಷಿಗಳಗೋದು guarantee  ಅಲ್ವ.ಒಂದು ಸ್ವಂತ ಮನೆ ಮಾಡಿ ಸ್ಥಾಪನೆ ಯಗಿಬಿತ್ರೆ ಮಾನವ ಅವನ ಜೀವನದಲ್ಲಿ ಮಾಡಬಹುದಾದ ಒಂದು ದೊಡ್ಡ ಸಾಧನೆ ಅನ್ನೋಹಾಗೆ ಆಡ್ತಾನೆ but ನಮಗೊಂದು ಸೂರು ಮಾಡಿಕೊಳ್ಳೋದು ಸಾಧನೆ ಅಂತ ತಿಳಿದು ಕೊಳ್ಳೋದು ಸರಿಯೇ ಸ್ವಾಮಿ.ವಾಹನ ತಗೋಳೋದು ಅದರಲ್ಲಿ ಆರಾಮಾಗಿರೋದು ಒಂದು ಸಧನೆನ ಸ್ವಾಮಿ.ಮಕ್ಕಳನ್ನ ನೀವು ಜೀವನದ ಸಾಗರದ ದಡ ದಾಟಿ…

Rang de basanthi hey rang de basanthi

The above words said by Kranthikari Bhagath singh.Means color me with the saffron. The saffron is the symbol of the sacrifise.And Bhagath singh want to sacrifice his life to the welfare of the future India. What a great youth we remember him till the earths doomsday.And frnds I need to ask you all a question that did anybody have half percent of the Bhagath singhs love towards India just ask your heart.No we don't is it.We are not bother about the struggle of the freedom fighters who sacrifice there future to our bright futures, we are not bother about the struggle of our army soldiers who fought for each bit land of the India, we are not bother about the soldiers died in the kargil war,we the hell r just bothering about our family,our salary,our respect.Today also those brave soldiers are just doing there duties in below 5 degree Celsius temperature.We just think about the job in the abroad working for the bledy MNC's and getting the handfull of the salary.Yes frnds now is th…

aarakshan a great movie

AArakshan a great movie in the history of hindi film industry.This movie takes the main concept of the reservation which is in the field of the education,govt office,and in every where.Here in this movie we have 2 views,if we see in one view this film makes us to accept the reservation given to the backward classes.Because for every one in India there is a need of the education and at any cast they need to claim there needs.And there should be no discrimination in giving what they need.But another side of a coin gives us another view of the reservation.If a student who get 75% failed to get an govt seat and an backward community student with only 45% can get the seat and together most of the scholarships and services provided by the govt.By seeing this it questions the Indian education system that is there a meaning or the respect for the effort and the knowledge of of a student who got 75%.And the reservation which is given to backward community is for just giving a support to there …
ನೀ ಹತ್ತಿರಕೆ ಬಂದಾಗ ಬೆಳಕೇ ಇಲ್ಲದ ಜಗಕೆ ಸೂರ್ಯೋದಯವದಂತಾಗುವುದು ನಿಶಬ್ಧವಾದ ಪ್ರಕೃತಿಗೆ ಹಕ್ಕಿಗಳ ಕಲರವ ಜೀವ ತುಮ್ಬಿದಂಥಾಗುವುದು ಮರುಭೂಮಿಯಲ್ಲಿ ಅಲೆಯುವವನಿಗೆ ಜಲಪಾತ ಸಿಕ್ಕಿದಂಥಾಗುವುದು ನೀ ಬಂದು ದೂರ ಹೋದಾಗ ಕತ್ತಲು ಕವಿದು ಕಲರವ ಕರಗಿ  ಸುಂಟರ ಗಾಳಿ ಎದ್ದು ಬರುವ ಮಳೆಯಂತೆ ನನ್ನ ಕಣ್ಣಿನಲಿ ಕಣ್ಣೀರು ಜಿನುಗುವುದು ಗೆಳತಿ ಕಣ್ಣೀರು ಜಿನುಗುವುದು

kavitheya gonchalu

ಕನಸಲು ಬರುವೆ ನೆನಪಿನಲು  ಬರುವೆ ಕನಸಿನಲಿ ಬಂದು ಮರೆಯಾಗುವೆ  ನೆನಪಿನಲ್ಲಿ ಕ್ಷಣ ಕ್ಷಣವೂ ನನ್ನನು ಕೊಲ್ಲುವೆ  ಆದರೆ ಬಂದು ಮರೆಯಾಗುವ ಕನಸಿಗಿಂಥ  ಸದಾ ನನ್ನೊಂದಿಗಿರುವ ಸಾವೇ ಚಂದ ಗೆಳತಿ ಸಾವೇ ಚಂದ