kavitheya gonchalu

ಕನಸಲು ಬರುವೆ ನೆನಪಿನಲು  ಬರುವೆ
ಕನಸಿನಲಿ ಬಂದು ಮರೆಯಾಗುವೆ 
ನೆನಪಿನಲ್ಲಿ ಕ್ಷಣ ಕ್ಷಣವೂ ನನ್ನನು ಕೊಲ್ಲುವೆ 
ಆದರೆ ಬಂದು ಮರೆಯಾಗುವ ಕನಸಿಗಿಂಥ 
ಸದಾ ನನ್ನೊಂದಿಗಿರುವ ಸಾವೇ ಚಂದ ಗೆಳತಿ ಸಾವೇ ಚಂದ

Comments

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ