ಮಳೆ ಮುಗಿದ ಹೊತ್ತಿನ ಆ ಮಂಜಿನ ಚಳಿಗೆ,ನಡುಗುವ ತುಟಿಗೆ
ಬೆಚ್ಚನೆಯ ಕಾಫಿಯ  ಸ್ಪರ್ಶವೇ ಮಧುರ
ನೀ ಬಂದು ಹೋದ ಕ್ಷಣದ ಮತ್ತಿಗೆ ಆ ವಿರಹಕೆ
ನನ್ನ ಬೆಚ್ಚನೆಯ ಕಣ್ಣೀರೇ ಉತ್ತರ ಗೆಳತಿ
ಕಣ್ಣೀರೇ ಉತ್ತರ

Comments

Popular posts from this blog

ಕನ್ನಡ ಮೀಡಿಯಮ್

ಇದು ನನ್ನ ಜೀವನ

ಜಾಗೋ ಭಾರತ್ ಜಾಗೋ