ಚಂದಿರನ ಚೆಲುವನ್ನು
ದರ್ಪಣದಿ ಹಿಡಿದಿಟ್ಟು
ನಿನ್ನ ಮೊಗ ನೋಡುವೆನು
ಸುಕುಮಾರಿ,
ಸ್ಪರ್ಶದಲೆ ತಂಪಿರಿಸಿ
ನೋಟದಲೆ ಮನಕುಣಿಸಿ
ಕಾಡುತಿಹೆ ನೀ ಎನ್ನ
ರಾಜ್ ಕುಮಾರಿ,
ಮುದ್ದಿಸೆನ್ನನು ಮನಬಂದಂತೆ,
ನಿಂದಿಸೆನ್ನನು ಮಗುವಿನಂತೆ,
ಕಡು ಪೋಲಿ ಹುಡುಗನ
ಪೋರಿಯಾಗಿಹೆ ನೀನು
ಬಂದಿಸೆನ್ನನು ನಿನ್ನ ಮೋಹ
ಪಾಶದೊಳು,
ನೀನೊಂದೆ ಜಗವೆನಗೆ
ಅರಿಯೆನು ಬೇರೆ,
ಬೆಳಕಾಗು ಎನ್ನ ಗುರಿಪಥದ ಮೇಲೆ,
ಕಾಮಿನಿಯು ನೀ ಎನ್ನ
ಜೀವನದಿ ಸುಳಿದೆ,
ಮಾಯೆ ನೀ ಎನ್ನಯ
ಮನವನು ಕಸಿದೆ,
ನಿನ್ನ ಈ ಬಂದನವೇ
ಜೇವನವು ಎನಗೆ,
ನನ್ನ ನೀ ಬಿಟ್ಟ ಮರುಕ್ಷಣವೇ
ಮರಣವು ಎನಗೆ ಗೆಳತಿ
ಮರಣವು ಎನಗೆ
ದರ್ಪಣದಿ ಹಿಡಿದಿಟ್ಟು
ನಿನ್ನ ಮೊಗ ನೋಡುವೆನು
ಸುಕುಮಾರಿ,
ಸ್ಪರ್ಶದಲೆ ತಂಪಿರಿಸಿ
ನೋಟದಲೆ ಮನಕುಣಿಸಿ
ಕಾಡುತಿಹೆ ನೀ ಎನ್ನ
ರಾಜ್ ಕುಮಾರಿ,
ಮುದ್ದಿಸೆನ್ನನು ಮನಬಂದಂತೆ,
ನಿಂದಿಸೆನ್ನನು ಮಗುವಿನಂತೆ,
ಕಡು ಪೋಲಿ ಹುಡುಗನ
ಪೋರಿಯಾಗಿಹೆ ನೀನು
ಬಂದಿಸೆನ್ನನು ನಿನ್ನ ಮೋಹ
ಪಾಶದೊಳು,
ನೀನೊಂದೆ ಜಗವೆನಗೆ
ಅರಿಯೆನು ಬೇರೆ,
ಬೆಳಕಾಗು ಎನ್ನ ಗುರಿಪಥದ ಮೇಲೆ,
ಕಾಮಿನಿಯು ನೀ ಎನ್ನ
ಜೀವನದಿ ಸುಳಿದೆ,
ಮಾಯೆ ನೀ ಎನ್ನಯ
ಮನವನು ಕಸಿದೆ,
ನಿನ್ನ ಈ ಬಂದನವೇ
ಜೇವನವು ಎನಗೆ,
ನನ್ನ ನೀ ಬಿಟ್ಟ ಮರುಕ್ಷಣವೇ
ಮರಣವು ಎನಗೆ ಗೆಳತಿ
ಮರಣವು ಎನಗೆ
ವಾವ್,.....ಸುಂದರ ಸಾಲುಗಳು ಕಣೋ ಪ್ರಥ್ವಿ....
ReplyDeleteಒಳ್ಳೊಳ್ಳೆಯ ಉಪಮೆಗಳು...
ಬರುತ್ತಿರಲಿ ಕವನಗಳು...
ಹಾಂ ಸುಮಾರು ಬೆರಳಚ್ಚು ದೋಷಗಳಿವೆ...ಅವುಗಳ ಬಗ್ಗೆ ತುಸು ಗಮನವಿರಲಿ..
ಬರಿತಾ ಇರು..
ಚೆನಾಗಿದೆ... :)
ಧನ್ಯವಾದಗಳು ಭಟ್ರೆ
ReplyDeleteಪ್ರೇಯಸಿಯ ಬಗ್ಗೆ ಅಭಿವೆಕ್ತಪಡಿಸಿರುವ ಭಾವನೆ ಮನದ ಎಲ್ಲೋ ಮೂಲೆಯಲ್ಲಿ ಕುಳಿತಿರುವ ಪ್ರೀತಿಯ ನೆನಪುಗಳನ್ನು ನೆನಪು ಹಾಕುವಂತೆ ಮಾಡಿದೆ....
ReplyDeleteMahesh sir blog odidakkagi dhanyavadagalu.
ReplyDeleteHowdu illi illi aa nenapugala hokki tegeyuva kelsa maadiddene jothe jotheyalli vedanthada onderadu thathvagalannu alavadisiddene